action stations
ನಾಮವಾಚಕ

(ಸೈನ್ಯ) (ಯುದ್ಧದಲ್ಲಿ ಪಾತ್ರವಹಿಸುವ ಮೊದಲು ಪಡೆಗಳು ಸ್ಥಾಪಿಸಿಕೊಳ್ಳುವ ಕದನಾನುಕೂಲಿಯಾದ) ಕ್ರಿಯಾಸ್ಥಾನಗಳು; ಕಾರ್ಯದ ನೆಲೆಗಳು.